ವಿವಾಹಿತ ಮಹಿಳೆಯ ಮೇಲೆ ಗ್ಯಾಂಗ್ರೇಪ್ ಎಸಗಿದ ಆರೋಪಿ ಅನಿಲ್ ವಸಂತ ತೊಂಬ್ರೆಯನ್ನು ಪೊಲೀಸರು ಬಂಧಿಸಿದ್ದು, ಇತರ ಆರೋಪಿಗಳ ಬಂಧನಕ್ಕಾಗಿ ಹುಡುಕಾಟ ನಡೆದಿದೆ ಎಂದು ಮೂಲಗಳು ತಿಳಿಸಿವೆ. ವಿವಾಹಿತ ಮಹಿಳೆ ಸಂತೋಷಿ ಮಠ್ ಮನೆಗೆ ತೆರಳಿದ ಆರೋಪಿ ಅನಿಲ್, ಜನ್ಮದಿನಾಚರಣೆಗಾಗಿ ಆಗಮಿಸುವಂತೆ ಕೋರಿದ್ದಾನೆ. ಗೆಳೆಯನ ಕೋರಿಕೆಯ ಮೇರೆಗೆ ಮನೆಗೆ ಆಗಮಿಸಿದ ಮಹಿಳೆಗೆ ತಂಪು ಪಾನೀಯದಲ್ಲಿ ಮತ್ತು ಬರಿಸುವ ತಂಪು ಪಾನೀಯ ನೀಡಿದ್ದಾರೆ. ತಂಪು ಪಾನೀಯ ಸೇವಿಸಿ ಪ್ರಜ್ಞೆ ಕಳೆದುಕೊಂಡ ಮಹಿಳೆಯ