ಪಶ್ಚಿಮ ಬಂಗಾಳ-ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತನಿಖಾ ಸಂಸ್ಥೆಗಳಿಂದ ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತಮ್ಮ ಸರ್ಕಾರ ಹಿರಿಯ ಸಚಿವ ಜ್ಯೋತಿಪ್ರಿಯ ಮಲ್ಲಿಕ್ ಅವರನ್ನು ಸಂಪುಟದಿಂದ ಹೊರ ಹಾಕಿದ್ದಾರೆ. ಪಿಡಿಎಸ್ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಅವರನ್ನು ಇ ಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.ಸಾರ್ವಜನಿಕ ಪೂರೈಕೆಯಾಗಬೇಕಿದ್ದ ಧವಸ ಧಾನ್ಯಗಳನ್ನು ವರ್ತಕರಿಗೆ ಮಾರಿ ಹಣ ಗಳಿಸಿರುವ ಈ ಹಗರಣದಲ್ಲಿ ಸರಿಸುಮಾರು 20 ಸಾವಿರ ಕೋಟಿ ರೂ. ಹಗರಣ ನಡೆದಿದೆಯೆನ್ನಲಾಗಿದ್ದು, ಜ.