ಪ್ರಸಕ್ತ ಆರ್ಥಿಕ ವರ್ಷದ ಬಜೆಟ್ನಲ್ಲಿ ಕೇಂದ್ರ ಸರಕಾರ 10 ಪ್ರಮುಖ ಗುರಿಗಳನ್ನು ಹೊಂದಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಹಾಗಾದರೇ, 10 ಪ್ರಮುಖ ಗುರಿಗಳು ಯಾವವು? 1. ಕೇಂದ್ರ ಸರಕಾರದ ಬಜೆಟ್ ಮೂಲಕ ರೈತರ ಆದಾಯ ದ್ವಿಗುಣದ ಗುರಿ 2. ಕೋ-ಆಪರೇಟಿವ್ ಬ್ಯಾಂಕ್ಗಳಲ್ಲಿ 50 ದಿನಗಳ ಸಾಲ ಮನ್ನಾ 3. ಬಡ ಹಾಗೂ ಮಧ್ಯಮ ವರ್ಗದ ರೈತರಿಗೆ ಕೇಂದ್ರದ ನೆರವು 4.