ಬೆಂಗಳೂರು: ವಿದೇಶಕ್ಕೆ ತೆರಳುವವರಿಗೆ ಪಾಸ್ ಪೋರ್ಟ್ ಜೊತೆಗೆ ಇದೀಗ ಕೊರೋನಾ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಕೂಡಾ ಕಡ್ಡಾಯವಾಗಿದೆ. ಆದರೆ ಈಗ ಕೊರೋನಾ ವ್ಯಾಕ್ಸಿನ್ ಪಡೆದ ಸರ್ಟಿಫಿಕೇಟ್ ಮತ್ತು ಪಾಸ್ ಪೋರ್ಟ್ ಲಿಂಕ್ ಮಾಡಲು ಹೆಚ್ಚು ಶ್ರಮಪಡಬೇಕಿಲ್ಲ. ಕೊವಿನ್ ವೆಬ್ ಸೈಟ್ ನಲ್ಲಿ ಇದಕ್ಕೆ ಸುಲಭ ವಿಧಾನ ನೀಡಲಾಗಿದೆ. ಇದಕ್ಕೆ ಮಾಡಬೇಕಿರುವುದು ಇಷ್ಟೇ.ಕೊವಿನ್ ವೆಬ್ ಸೈಟ್ ಗೆ ಹೋಗಿ ರೈಸ್ ಆನ್ ಆಪ್ಷನ್’ ಲಿಂಕ್ ಕ್ಲಿಕ್ ಮಾಡಿ. ಆಗ ‘ಪಾಸ್ ಪೋರ್ಟ್’ ಎನ್ನುವ