ನವದೆಹಲಿ: ಆನ್ ಲೈನ್ ತರಗತಿ ಮತ್ತು ಅತಿಯಾಗಿ ಹೋಂ ವರ್ಕ್ ನೀಡುತ್ತಿರುವ ಬಗ್ಗೆ ಪುಟಾಣಿಯೊಬ್ಬಳು ಪ್ರಧಾನಿ ಮೋದಿಗೇ ದೂರು ಹೇಳುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.‘ಆನ್ ಲೈನ್ ಕ್ಲಾಸ್ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ರವರೆಗೂ ಇರುತ್ತದೆ. ಅದಾದ ಮೇಲೆ ತುಂಬಾ ಹೋಂ ವರ್ಕ್ ಕೊಡ್ತಾರೆ. ನನ್ನಂತಹ ಪುಟ್ಟ ಮಕ್ಕಳಿಗೆ ಯಾಕೆ ಇಷ್ಟೊಂದು ಹೊತ್ತು ಕ್ಲಾಸ್? ಹೋಂ ವರ್ಕ್ ಕೊಡ್ತಾರೆ ಮೋದಿ ಜೀ? 6, 7 ನೇ