ಮಂಗಳೂರು: ಮಂಗಳೂರು ಮೂಲದ ಯುವಕನ ದುರ್ನಡತೆಯಿಂದ ರೋಸಿಹೋದ ಯುವತಿಯೊಬ್ಬಳು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಆತನ ಬಗ್ಗೆ ಪೋಸ್ಟ್ ಮಾಡಿ ಆತನ ಮಾನ ಹರಾಜುಹಾಕಿದ್ದಾಳೆ. ಬಿಹಾರದಲ್ಲಿ ವ್ಯಾಸಂಗಮಾಡುತ್ತಿರುವ ಮಂಗಳೂರು ಮೂಲದ ಯುವತಿ ರಶ್ಮಿ ಶೆಟ್ಟಿ ಅಲೊಶಿಯಸ್ ಡಿಗ್ರಿ ಕಾಲೇಜಿನ ಮುಂದೆ ನಡೆಯುತ್ತಿದ ವೇಳೆ ಯುವಕನೊಬ್ಬ ಹಿಂಬಾಲಿಸಿಕೊಂಡು ಬಂದು ಆಕೆ ದೇಹದ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದ. ಇದರಿಂದ ಬೇಸರಗೊಂದ ಯುವತಿ ಯುವಕನ ವರ್ತನೆ ಬಗ್ಗೆ ಸಂಪೂರ್ಣವಾದ ವಿವರ, ಚಿತ್ರಗಳನ್ನು