ಪುತ್ರಿಯ ಗೆಳತಿಯ ಕುಟುಂಬವರು ತಮ್ಮ ಪುತ್ರಿಯನ್ನು ಅಪಹರಿಸಿದ್ದಾರೆ ಎಂದು ಯುವತಿಯೊಬ್ಬಳ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ.ಸಾನ್ವಿ ಮತ್ತು ಸೀಮಾ ಎನ್ನುವ ಇಬ್ಬರು ಯುವತಿಯರು ಸಾಸಾರಾಮ್ ಮಂದಿರದಲ್ಲಿ ವಿವಾಹವಾಗಿ ಹೋಟೆಲ್ನಲ್ಲಿ ಕೋಣೆ ಪಡೆದು ವಾಸಿಸುತ್ತಿರುವ ಘಟನೆ ಬಹಿರಂಗವಾದ ನಂತರ ಪೊಲೀಸರು ದಾಳಿ ನಡೆಸಿ ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ. ಸಲಿಂಗಕಾಮಿಗಳಾದ ಯುವತಿಯರು ಮನೆಯಿಂದ ಓಡಿ ಹೋಗಿ ಮದುವೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.