ಚಂಡೀಗಢ : ಮಹಿಳೆಯೊಬ್ಬರಿಗೆ ಮರು ಮದುವೆಯಾಗುವುದಾಗಿ ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಅತ್ಯಾಚಾರವೆಸಗಿದ ಘಟನೆ ದಾಬ್ರಾ ಚೌಕ್ ಬಳಿಯ ಹೋಟೆಲ್ನಲ್ಲಿ ನಡೆದಿದೆ.ಮಹಿಳೆಯ ಮಾಜಿ ಪತಿ ತಮ್ಮ ಮೇಲೆ ಕುಡಿದ ಅಮಲಿನಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಅರ್ಬನ್ ಎಸ್ಟೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಿಳೆಯು ದಾಬ್ರಾ ಚೌಕ್ನ ಸಲೂನ್ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸಂತ್ರಸ್ತೆ ತಮ್ಮ ದೂರಿನಲ್ಲಿ ತಾನು 2019 ರಲ್ಲಿ ಅವನನ್ನು ವಿವಾಹವಾಗಿದ್ದೆ ಎಂದು ತಿಳಿಸಿದ್ದಾರೆ.