ಮಾರ್ಗಾವ್(ಮಾ.16): ಗೋವಾದಲ್ಲಿ 28 ವರ್ಷದ ಐರಿಶ್ ಮಹಿಳೆ ಡ್ಯಾನಿಯಲ್ ಮ್ಯಾಕ್ ಮ್ಯಾಕ್`ಗ್ಲಿನ್ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಣಕೋಣ ಪೊಲೀಸರು 23 ವರ್ಷದ ರೌಡಿಶೀಟರ್ ವಿಕಟ್ ಭಗತ್ ಎಂಬಾತನನ್ನ ಬಂಧಿಸಿದ್ದಾರೆ. ಮಂಗಳವಾರ ದಕ್ಷಿಣ ಗೋವಾದ ದಿಯೋಬಾಗ್`ನ ನಿರ್ಜನ ಪ್ರದೇಶದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂದಿಸಿದಂತೆ ಇನ್ನೂ ಮೂವರನ್ನ ವಿಚಾರಣೆಗೊಳಪಡಿಸಲಾಗಿದೆ. 2008ರಲ್ಲಿ ಬ್ರಿಟನ್ನಿನ ಸ್ಕಾರ್ಲೆಟ್ ಕೀಲಿಂಗ್ ಹತ್ಯೆ ಪ್ರಕರಣದಲ್ಲಿ ಇನ್ನೂ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. ಅಷ್ಟರೊಳಗೆ ಮತ್ತೊಂದು