ತನ್ನನ್ನು ಮಲತಾಯಿಯಿಂದ 50 ಲಕ್ಷಕ್ಕೆ ಖರೀದಿಸಿಲಾಗಿತ್ತು ಎಂದು ಗೋವಾ ಶಾಸಕ ಆಚನಾಸಿಯೋ ಮಾನ್ಸೆರಾಟ್ಟೆಯಿಂದ ಅತ್ಯಾಚಾರಕ್ಕೀಡಾಗಿದ್ದಾಳೆ ಎನ್ನಲಾಗುತ್ತಿರುವ ಬಾಲಕಿ ಹೊಸ ಸತ್ಯವನ್ನು ಹೊರಹಾಕಿದ್ದಾಳೆ.