75 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಹೊಸ ಪ್ಲಾಟಿನಂ ಠೇವಣಿ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯನ್ನು ಯಾವುದೇ SBI ಶಾಖೆ ಅಥವಾ SBI YONO ಆ್ಯಪ್ ಮೂಲಕ ಪಡೆಯಬಹುದು. ಎಸ್ಬಿಐ ಟ್ವೀಟ್ ಮೂಲಕ ತನ್ನ ಹೊಸ ಯೋಜನೆ ಬಗ್ಗೆ ಮಾಹಿತಿ ನೀಡಿದೆ. ಭಾರತದ 75 ನೇ ಸ್ವಾತಂತ್ರ್ಯ ದಿನವನ್ನು ಪ್ಲಾಟಿನಂ ಠೇವಣಿಗಳೊಂದಿಗೆ ಆಚರಿಸಲು ಇದು ಸಕಾಲವಾಗಿದೆ. ಎಸ್ಬಿಐನೊಂದಿಗೆ ಅವಧಿ ಠೇವಣಿ