ನವದೆಹಲಿ : 2022 ರಿಂದ ಗೂಗಲ್ ಸರ್ಚ್ ಎಂಜಿನ್ ಯಾವುದೇ ಚುನಾವಣೆಯಲ್ಲೂ ಎಡಪಂಥೀಯ ಪಕ್ಷಗಳೇ ಗೆಲುವುದು ಸಾಧಿಸುವುದಾಗಿ ಹೇಳುವ ಸುದ್ದಿಗಳನ್ನು ಪ್ರಕಟಿಸುತ್ತಿದೆ ಎಂದು ಸಾಕ್ಷಿ ಸಹಿತ ಟೀಕಿಸಿದ್ದಾರೆ. ಸರ್ಚ್ ಎಂಜಿನ್ ದೈತ್ಯ ಗೂಗಲ್ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಹಸ್ತಕ್ಷೇಪ ನಡೆಸಿದ ಆರೋಪ ಕೇಳಿಬಂದಿದೆ. ಈ ಕುರಿತು ಎಕ್ಸ್ ನಲ್ಲಿ ಹಲವು ಮಂದಿ ಆರೋಪಿಸಿದ್ದು,ಈ ಕುರಿತು ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಕೂಡ ಪ್ರತಿಕ್ರಿಯಿಸಿ, ಈ ಬಗ್ಗೆ