ನವದೆಹಲಿ : ಸ್ವಾತಂತ್ರ್ಯದ ನಂತರ 75 ವರ್ಷಗಳ ಪಯಣದಲ್ಲಿ ಭಾರತ ಸಾಧಿಸಿದ ಮೈಲಿಗಲ್ಲುಗಳನ್ನು ಸೆರೆಹಿಡಿಯುವ ಸಾಫ್ಟ್ವೇರ್ ಅನ್ನು ಗೂಗಲ್ ಅನಾವರಣಗೊಳಿಸಿದೆ.ಈ ದೈತ್ಯ ಯೋಜನೆಗೆ ‘ಇಂಡಿಯಾ ಕಿ ಉಡಾನ್‘ ಎಂದು ಹೆಸರಿಸಲಾದ. ದೇಶದ ಕಥೆಯನ್ನು ಹೇಳಲು ಕಲಾತ್ಮಕ ಚಿತ್ರಣಗಳನ್ನು ಒಳಗೊಂಡಿದೆ.ಗೂಗಲ್ ಆರ್ಟ್ಸ್ ಮತ್ತು ಕಲ್ಚರ್ ಮೂಲಕ ಕಾರ್ಯಗತಗೊಳಿಸಿದ ಯೋಜನೆಯು ದೇಶದ ಸಾಧನೆಗಳನ್ನು ಆಚರಿಸುತ್ತದೆ. ಕಳೆದ 75 ವರ್ಷಗಳಲ್ಲಿ ಭಾರತ ಸಾಧಿಸಿದ ಮೈಲಿಗಲ್ಲುಗಳನ್ನು ಈ ಸಾಫ್ಟ್ವೇರ್ ಆಧರಿಸಿದೆ. ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ