ಡಿಜಿಟಲ್ ಯುಗದಲ್ಲಿ ಎಲ್ಲವೂ ಆನ್ಲೈನ್ ಆಗಿದೆ. ಸರ್ಕಾರ ಬಹುತೇಕ ಆನ್ಲೈನ್ ಮೇಲೆಯೇ ನಡೆಯುತ್ತದೆ. ಈ ಡಿಜಿಟಲ್ ವ್ಯವಹಾರಗಳಿಂದ ಎಷ್ಟು ಲಾಭವಿದೆಯೋ ಅಷ್ಟೇ ಅಪಾಯವೂ ಇದೆ ಎಂಬುದನ್ನು ಮರೆಯಬಾರದು. ನಮ್ಮ ಹಲವು ಖಾತೆಗಳನ್ನು ಸೈಬರ್ ಖದೀಮರು ಕನ್ನ ಹಾಕಿರುವುದನ್ನು ಕೇಳಿರುತ್ತೀರಿ.ಈಗ ಹೊಸ ವಿಷಯ ಏನೆಂದರೆ, 2017ರಿಂದ ಈವರೆಗೆ ಕೇಂದ್ರ ಸರ್ಕಾರದ 600ಕ್ಕೂ ಅಧಿಕ ಸೋಷಿಯಲ್ ಮೀಡಿಯಾ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆಯಂತೆ!. ಈ ವಿಷಯವನ್ನು ಸ್ವತಃ ಕೇಂದ್ರ ಸರ್ಕಾರವೇ ನೀಡಿದೆ.ಮಾಹಿತಿ ಮತ್ತು