31 ಸಾವಿರ ಗ್ರೇಡ್ 3 ಶಿಕ್ಷಕರ ನೇಮಕಕ್ಕೆ ರಾಜ್ಯ ಸರಕಾರ ಒಪ್ಪಿಗೆಯನ್ನು ನೀಡಿದೆ. ರಾಜಸ್ತಾನದಲ್ಲಿ ರಾಜಸ್ತಾನ ಎಲಿಜಿಬಿಲಿಟಿ ಎಕ್ಸಾಮಿನೇಷನ್ ಆಫ್ ಟೀಚರ್ಸ್ (REET) ಮೂಲಕ ಈ ನೇಮಕ ನಡೆಯಲಿದೆ.ಈ ನೇಮಕಾತಿಯಿಂದಾಗಿ ಸರಕಾರಕ್ಕೆ ರೂ. 881.61 ಕೋಟಿ ರೂ. ಹೊರೆಯಾಗಲಿದೆ ಎಂದು ಅಂದಾಜಿಸಲಾಗಿದೆ.ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇಮಕಾತಿ ಆದೇಶಕ್ಕೆ ಅನುಮೋದನೆ ನೀಡಿದ್ದಾರೆ.