ಶಾಲೆಗೆ ಹೋಗುವ ಬಾಲಕಿಯರು ಮತ್ತು ಹದಿ ಹರೆಯದ ಯುವಕರು ಮೊಬೈಲ್ ಬಳಸದಂತೆ ನಿಷೇಧ ಹೇರಲಾಗಿದೆ. ನಿಷೇಧ ಜಾರಿಗೆ ತರಲಾಗಿದ್ದು, ನಂತರ ರಾಜ್ಯದಾದ್ಯಂತ ವಿಸ್ತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಅಖಿಲ ಭಾರತೀಯ ವೈಶ್ಯ ಎಕತಾ ಪರಿಷತ್ ಬಾಲಕಿಯರ ಮೊಬೈಲ್ ಬಳಕೆಗೆ ನಿಷೇಧ ಹೇರಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಲವ್ ಜಿಹಾದ್ಗೆ ಶಾಲಾ ಬಾಲಕಿಯರು ಆಕರ್ಷಿತವಾಗದಿರಲು ಬಾಲಕಿಯರ ಮೊಬೈಲ್ ಬಳಕೆಗೆ ಉತ್ತರಪ್ರದೇಶದ ಖಾಪ್ ಪಂಚಾಯಿತಿಯೊಂದು ಆದೇಶ ಹೊರಡಿಸಿದೆ. ಆಸಕ್ತಿಕರ