ಮುಂಬೈ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮೊಮ್ಮಗಳ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿ ಆಕೆ ಗರ್ಭಿಣಿಯಾಗುವಂತೆ ಮಾಡಿದ 65 ವರ್ಷದ ವೃದ್ಧನನ್ನು ಮುಂಬೈಯಲ್ಲಿ ಬಂಧಿಸಲಾಗಿದೆ.ಹಗಲು ಹೊತ್ತು ಪೋಷಕರು ನೌಕರಿಗೆ ಹೋಗಿದ್ದಾಗ 15 ವರ್ಷದ ಮೊಮ್ಮಗಳ ಮೇಲೆ ಈ ತಾತ ಅತ್ಯಾಚಾರವೆಸಗುತ್ತಿದ್ದ. ಬಳಿಕ ಯಾರಿಗಾದರೂ ಹೇಳಿದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಹೀಗಾಗಿ ಬಾಲಕಿ ಯಾರಲ್ಲೂ ಬಾಯಿಬಿಟ್ಟಿರಲಿಲ್ಲ.ಆದರೆ ಇದ್ದಕ್ಕಿದ್ದಂತೆ ಬಾಲಕಿ ಹೊಟ್ಟೆನೋವು ಎಂದಾಗ ಪೋಷಕರು ಆಕೆಯನ್ನು ವೈದ್ಯರ ಬಳಿಗೆ