ಚೆನ್ನೈ: ಹಣಕಾಸಿನ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಅಜ್ಜಿಯ ಕುತ್ತಿಗೆಗೆ ಚಾಕುವಿನಿಂದ ಇರಿದ ಮೊಮ್ಮಗ ಟಿವಿ ನೋಡುತ್ತಾ ಕುಳಿತಿದ್ದ. ಈ ವೇಳೆ ಅಜ್ಜಿ ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾಳೆ. ಇಂತಹ ಹೇಯ ಕೃತ್ಯ ಚೆನ್ನೈನಲ್ಲಿ ನಡೆದಿದೆ.70 ವರ್ಷದ ವೃದ್ಧ ಮಹಿಳೆ ಕೊಲೆಗೀಡಾಗಿದ್ದಾಳೆ. ಈಕೆ ಒಂಟಿಯಾಗಿ ಮನೆಯಲ್ಲಿ ವಾಸ ಮಾಡುತ್ತಿದ್ದಳು. ಮನೆಗೆ ಬಂದಿದ್ದ ಮೊಮ್ಮಗನಿಗೆ ಅಜ್ಜಿ ಆತನ ಮೆಚ್ಚಿನ ಮೀನಿನೂಟ ಮಾಡಿ ಬಡಿಸಿದ್ದಳು. ಬಳಿಕ ಮೊಮ್ಮಗ ಅಜ್ಜಿ ಜೊತೆ ಹಣಕ್ಕಾಗಿ ಕಿತ್ತಾಟವಾಡಿದ್ದ.ಇದೇ ಸಿಟ್ಟಿನಲ್ಲಿ ಅಜ್ಜಿಯ