ನವದೆಹಲಿ : ಹಣ ನೀಡಲು ನಿರಾಕರಿಸಿದ್ದಕ್ಕೆ 19 ವರ್ಷದ ಮೊಮ್ಮಗ ಅಜ್ಜಿಯ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಪೂರ್ವ ದೆಹಲಿಯ ಶಹದಾರಾ ಪ್ರದೇಶದಲ್ಲಿ ನಡೆದಿದೆ. ಅಜ್ಜಿಗೆ ಇಬ್ಬರು ಗಂಡುಮಕ್ಕಳು. ಅದರಲ್ಲಿ ಹಿರಿಯ ಮಗನ ಮಗ ರಾತ್ರಿಯ ವೇಳೆ ಅಜ್ಜಿಯ ಬಳಿ ಬಂದು ಹಣ ನೀಡುವಂತೆ ಕೇಳಿದ್ದಾನೆ. ಆದರೆ ಅಜ್ಜಿ ಇದಕ್ಕೆ ನಿರಾಕರಿಸಿದಾಗ ಆಕೆಯ ತಲೆಗೆ ಸುತ್ತಿಗೆಯಿಂದ ಹೊಡೆದು 18 ಸಾವಿರ ರೂ. ದೋಚಿದ್ದಾನೆ. ಬೆಳಿಗ್ಗೆ ತಾಯಿಯನ್ನು ನೋಡಲು