ಮುಂಬೈ: ಮದುವೆಯಾದ ದಿನವೇ ಮದುಮಗ ಮೊಬೈಲ್ ಫೋನ್ ಕದ್ದ ತಪ್ಪಿಗೆ ಪೊಲೀಸರಿಂದ ಅರೆಸ್ಟ್ ಆದ ಘಟನೆ ಮುಂಬೈಯ ಬಾಂದ್ರಾದಲ್ಲಿ ನಡೆದಿದೆ.ಅಜಯ್ ಸುನಿಲ್ ಧೋಟೆ ಮತ್ತು ಆತನ ಸ್ನೇಹಿತ ಅಲ್ತಾಫ್ ಮಿರ್ಜಾ ಬಂಧಿತರು. ಇವರಿಬ್ಬರು ಮದುವೆಯ ಹಿಂದಿನ ದಿನ ಬೈಕ್ ನಲ್ಲಿ ತೆರಳಿ ರಸ್ತೆಯಲ್ಲಿ ಓಡಾಡುತ್ತಿದ್ದ ಮಹಿಳೆಯರೊಬ್ಬರ ಕೈಯಿಂದ ಬೆಲೆ ಬಾಳುವ ಮೊಬೈಲ್ ಫೋನ್ ಕದ್ದು ಪರಾರಿಯಾಗಿದ್ದರು.ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ಸ್ಥಳೀಯ ಸಿಸಿಟಿವಿ