ಬಿಹಾರ: ಊಟ ಬಡಿಸಲು ವಿಳಂಬ ಮಾಡಿದರು ಎಂಬ ಕ್ಷುಲ್ಲುಕ ಕಾರಣಕ್ಕೆ ವರನ ಕಡೆಯವರು ಮದುವೆ ಮನೆಯಿಂದಲೇ ಮದುವೆ ಮುರಿದು ವಾಪಸಾದ ಘಟನೆ ಬಿಹಾರದಲ್ಲಿ ನಡೆದಿದೆ.ವರನ ಕಡೆಯವರು ವಿವಾಹ ಮಂಟಪಕ್ಕೆ ಆಗಮಿಸಿದ್ದರು. ಆದರೆ ನಿಗದಿತ ಸಮಯಕ್ಕೆ ಊಟ ತಯಾರಾಗಿರಲಿಲ್ಲ. ಹೀಗಾಗಿ ವರನ ತಂದೆ ಈ ವಿಚಾರವಾಗಿ ವಧುವಿನ ಮನೆಯವರ ಜೊತೆ ತಗಾದೆ ತೆಗೆದಿದ್ದರು.ಬಳಿಕ ಇದನ್ನೇ ಮುಂದಿಟ್ಟುಕೊಂಡು ಜಗಳವಾಡಿಕೊಂಡಿದ್ದು, ಮದುವೆ ಮನೆಯಿಂದಲೇ ಸಂಬಂಧವೇ ಬೇಡವೆಂದು ವಾಪಸಾಗಿದ್ದಾರೆ. ಜೊತೆಗೆ ವರನಿಗೆ ವರದಕ್ಷಿಣೆಯಾಗಿ ನೀಡಿದ್ದ ಬೈಕ್,