ಆಕೆಯ ಕೈಗೆ ಹಚ್ಚಿರುವ ಮೆಹಂದಿ ವಾಸನೆ ಸಹ ಇನ್ನು ಹಸಿಯಾಗಿಯೇ ಇದೆ. ಹೊಸ ಜೀವನದ ಹೊಂಗನಸ್ಸು ಕಂಡು ಪತಿಯ ಮನೆ ತಲುಪಿದ್ದ ಆ ಸುಂದರ ಯುವತಿ ಮೊದಲ ರಾತ್ರಿಯಂದು ಆತನ ಜತೆಗೆ ತೆಗೆದುಕೊಂಡು ಸೆಲ್ಫಿಯೇ ತಮ್ಮಿಬ್ಬರ ಜೀವನದ ಕೊನೆಯ ಸೆಲ್ಫಿ ಎಂದು ಕಲ್ಪಿಸಿಯೂ ಇರಲಾರಳು. ಮರುದಿನದ ಮುಂಜಾವು ಆಕೆಯ ಪಾಲಿಗೆ ಹೊಸ ಜೀವನದ ಮುನ್ನುಡಿಯಾಗಿ ಬರಲಿಲ್ಲ. ಬದಲಾಗಿ ಆಕೆಯ ಸುಂದರ ಕನಸು ಚಿಗುರುವ ಮೊದಲೇ ಚಿರನಿದ್ರೆಗೆ ಜಾರಿತ್ತು. ಹರಿಯಾಣದಲ್ಲೊಂದು ಹೃದಯ