ತಿರುವನಂತರಪುರಂ: ಇತ್ತೀಚೆಗಿನ ದಿನಗಳಲ್ಲಿ ವೆಡ್ಡಿಂಗ್ ಫೋಟೋ ಶೂಟ್ ಕಾಮನ್ ಆಗಿದೆ. ಆದರೆ ವೈವಿದ್ಯಮಯವಾಗಿ ಶೂಟಿಂಗ್ ಮಾಡಲು ಹೊರಟು ಎಷ್ಟೋ ಅವಘಡಗಳೂ ನಡೆಯುತ್ತಿವೆ.ಇದೇ ರೀತಿ ಕೇರಳದಲ್ಲಿ ನವ ಜೋಡಿಯೊಂದು ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್ ಮಾಡಲು ಬೆಟ್ಟವೇರಿದ್ದು, ಕೆಳಕ್ಕೆ ನದಿಗೆ ಬಿದ್ದು ವರ ಸಾವನ್ನಪ್ಪಿದ ಘಟನೆ ನಡೆದಿದೆ.ಬೆಟ್ಟದ ಕೆಳಭಾಗದಲ್ಲಿ ನದಿ ಹರಿಯವ ಸುಂದರ ದೃಶ್ಯವಿದೆ. ಇಲ್ಲಿ ಫೋಟೋ ಶೂಟ್ ಮಾಡಲು ಹೋಗಿ ಜೋಡಿ ಜೀವಗಳು ನದಿಗೆ ಬಿದ್ದಿವೆ. ಈ ವೇಳೆ ವರ