ಜಾರ್ಖಂಡ್ : ಪುರುಷರ ಗುಂಪೊಂದು ಆಶ್ರಮಕ್ಕೆ ನುಗ್ಗಿ 30 ವರ್ಷದ ಸಾಧ್ವಿಯ ಮೇಲೆ ಮಾನಭಂಗ ಎಸಗಿದ ಘಟನೆ ಜಾರ್ಖಂಡ್ ನ ಗೊಡ್ಡಾ ಜಿಲ್ಲೆಯಲ್ಲಿ ನಡೆದಿದೆ. ಜಾರ್ಖಂಡ್ ನ ಗೊಡ್ಡಾ ಜಿಲ್ಲೆಯ ರಾಣಿದಿಹ್ ಎಂಬಲ್ಲಿರುವ ಆಶ್ರಮವೊಂದರಲ್ಲಿ ತಪಸ್ವಿಗಳು ವಾಸವಾಗಿದ್ದರು. ಮಂಗಳವಾರ ಮಧ್ಯಾಹ್ನ 2.30ರ ವೇಳೆಗೆ ಪುರುಷರ ಗುಂಪೊಂದು ಆಶ್ರಮಕ್ಕೆ ನುಗ್ಗಿ ತಪಸ್ವಿಗಳಿಗೆ ಗನ್ ತೋರಿಸಿ ಹೆದರಿಸಿ ಅವರನ್ನು ಕೋಣೆಯಲ್ಲಿ ಕೂಡಿ ಹಾಕಿ ಅಲ್ಲಿದ್ದ ಸಾಧ್ವಿಯ ಮೇಲೆ ಮಾನಭಂಗ ಎಸಗಿ ಪರಾರಿಯಾಗಿದ್ದಾರೆ.ಬಳಿಕ ಸ್ಥಳೀಯರು