ಲಕ್ನೋ: ನಾಚಿಕೆಗೇಡಿತನದ ಘಟನೆಯೊಂದರಲ್ಲಿ ಗುಜರಾತ್ ಮೂಲದ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಎಸೆದು ಘಟನೆ ವರದಿಯಾಗಿದೆ.