ಬೆಂಗಳೂರು: ಲಾಕ್ ಡೌನ್ ವೇಳೆ ಸೈಬರ್ ಕ್ರೈಂ ಹೆಚ್ಚಾಗಿದೆ ಎಂದು ಸ್ವತಃ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದರು. ಅದರಂತೆ ಇತ್ತೀಚೆಗೆ ಕೆಲವು ಸೋಷಿಯಲ್ ಮೀಡಿಯಾ ಖಾತೆಗಳು ಹ್ಯಾಕ್ ಆಗುತ್ತಿರುವ ಸುದ್ದಿ ಬಹಳವಾಗಿ ಕೇಳಿಬರುತ್ತಿದೆ. ನಾವು ಹೆಚ್ಚು ಬಳಕೆ ಮಾಡುವ ಮೀಡಿಯಾದಲ್ಲಿ ವ್ಯಾಟ್ಸಪ್ ಕೂಡಾ ಒಂದು. ವ್ಯಾಟ್ಸಪ್ ಮೇಲೂ ಹ್ಯಾಕರ್ ಗಳ ಕಣ್ಣು ಬಿದ್ದಿದ್ದು, ನಿಮ್ಮ ಖಾತೆಯನ್ನು ಹೈಜಾಕ್ ಮಾಡುವ ಪ್ರಯತ್ನ ನಡೆಯುತ್ತಿದೆ.ನಾವು ವ್ಯಾಟ್ಸಪ್ ತಾಂತ್ರಿಕ ತಂಡದವರು ಎಂದು