ನವದೆಹಲಿ: ಅತ್ಯಾಚಾರ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಮುಖ್ಯಸ್ಥ ಬಾಬಾ ರಾಮ್ ರಹೀಂ ಸಿಂಗ್ ಶಿಕ್ಷೆ ವಿರೋಧಿಸಿ ಗಲಭೆ ಎಬ್ಬಿಸಲು ಆತನ ಪುತ್ರಿ ಹನಿಪ್ರೀತ್ 1.25 ಕೋಟಿ ರೂ. ಖರ್ಚು ಮಾಡಿದ್ದಳಂತೆ! ಸದ್ಯಕ್ಕೆ ಡೇರಾ ಬಾಬಾ ತಪ್ಪಿಸಿಕೊಳ್ಳಲು ಸಹಾಯ ಮಾಡಲೆತ್ನಿಸಿದ ಆರೋಪದಲ್ಲಿ ಬಂಧಿತಳಾಗಿರುವ ಹನಿಪ್ರೀತ್ ಡೇರಾ ಬೆಂಬಲಿಗರಿಂದ ದಾಂಧಲೆ ಏರ್ಪಡಿಸಲು ಕೋಟಿ ರೂ. ಚೆಕ್ ನೀಡಿದ್ದಳಂತೆ. ಆಗಸ್ಟ್ 25 ರಂದು ಬಾಬಾಗೆ ಶಿಕ್ಷೆ ಘೋಷಣೆಯಾದ ಬಳಿಕ ಹರಿಯಾಣ