ನವದೆಹಲಿ: ನೀಲಿ ತಾರೆ ಸನ್ನಿ ಲಿಯೋನ್ ರನ್ನು ಶ್ರೀದೇವಿ, ಮಾಧುರಿ ದೀಕ್ಚಿತ್ ರಂತಹ ಸೌಂದರ್ಯ ದೇವತೆಗಳ ಹಾಗೆ ಅಂದುಕೊಳ್ಳಲು ನಾವೇಕೆ ಹಿಂಜರಿಯುತ್ತೇವೆ ಎಂದು ಗುಜರಾತ್ ಪಟೇಲ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಪ್ರಶ್ನಿಸಿದ್ದಾರೆ.ಸನ್ನಿ ಲಿಯೋನ್ ಳನ್ನು ಒಬ್ಬ ಸಿನಿಮಾ ನಟಿ ಎಂದು ಯಾಕೆ ಗೌರವಿಸಲ್ಲ. ಆಕೆಯ ಹಿಂದಿರುವ ಪೋರ್ನ್ ಸಿನಿಮಾಗಳೇ ನಮಗೆ ಕಾಣಿಸುತ್ತವೆ ಏಕೆ? ಆಕೆಯನ್ನು ಮಾಧುರಿ ದೀಕ್ಷಿತ್, ಶ್ರೀದೇವಿ, ನರ್ಗಿಸ್ ರಂತಹ ನಟಿಯಂತೆ ಕಾಣಲು ನಮಗೇಕೆ ಸಾಧ್ಯವಾಗುತ್ತಿಲ್ಲ? ಹೀಗೊಂದು