ನವದೆಹಲಿ: ಸಾಮಾನ್ಯವಾಗಿ ದಸರಾಗೆ ರಾವಣನ ಪ್ರತಿಕೃತಿ ದಹಿಸುತ್ತಾರೆ. ಆದರೆ ಮಹಾರಾಷ್ಟ್ರದ ಔರಂಗಾದಾಬಾದ್ ನಲ್ಲಿ ನೊಂದ ಪತಿಯಂದಿರ ಗುಂಪು ಶೂರ್ಪಣಖಿ ಪ್ರತಿಕೃತಿ ದಹಿಸಿ ಪತ್ನಿಯರ ಮೇಲಿನ ಸಿಟ್ಟು ಹೊರಹಾಕಿದ್ದಾರೆ.ಇಲ್ಲಿನ ಪತ್ನಿ ಪೀಡಿತ ಪುರುಷರ ಸಂಘಟನೆ ಎಂಬ ಸಂಘ ಈ ಕಾರ್ಯಕ್ರಮ ಮಾಡಿದೆ. ಪತ್ನಿಯರ ಕಾಟದಿಂದ ಬೇಸತ್ತು ಈ ಪುರುಷರು ತಮ್ಮ ಸಿಟ್ಟನ್ನು ಈ ರೀತಿ ಹೊರಹಾಕಿದ್ದಾರಂತೆ.ಈ ಬಗ್ಗೆ ಮಾತನಾಡಿರುವ ಸಂಘಟನೆಯ ಸಂಸ್ಥಾಪಕ ಭರತ್ ಫುಲರೆ ದೇಶದಲ್ಲಿ ಎಲ್ಲಾ ಕಾನೂನುಗಳು ಪತ್ನಿಯರ ಪರವಾಗಿಯೇ