ಗುಜರಾತ್ನ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರನ್ನು ತಮ್ಮೊಡನೆ ಕೈ ಜೋಡಿಸುವಂತೆ ಪಾಟಿದರ್ ಹೋರಾಟಗಾರ ಹಾರ್ದಿಕ್ ಪಟೇಲ್ ಆಹ್ವಾನ ನೀಡಿದ್ದಾರೆ. ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ಅಸಮಾಧಾನಗೊಂಡಿರುವ ಸುದ್ದಿ ಹೊರ ಬೀಳುತ್ತಿದ್ದಂತೆ ಗುಜರಾತ್ನಲ್ಲಿ ಈ ಬೆಳವಣಿಗೆ ನಡೆದಿದೆ. ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ಪಕ್ಷಕ್ಕಾಗಿ ಬಹಳಷ್ಟು ದುಡಿದಿರುವ ಹಿರಿಯ ನಾಯಕನಿಗೆ ಬಿಜೆಪಿ ಗೌರವ ನೀಡುತ್ತಿಲ್ಲ, ಅವರು ನಮ್ಮ ಜತೆ ಸೇರಲಿ, ಎಲ್ಲರೂ ಅವರ ಜತೆ ನಿಲ್ಲಬೇಕಿದೆ ಎಂದು ಹೇಳಿದ್ದಾರೆ. ನಿತಿನ್