ನವದೆಹಲಿ: ಭಾರತದ ಹಳ್ಳಿಯೊಂದಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರಿಡಲಾಗಿದೆ ಎಂದರೆ ನಂಬುತ್ತೀರಾ..? ನಂಬಲೆಬೇಕು. ಹರಿಯಾಣದ ಮರೋರಾ ಗ್ರಾಮ ಟ್ರಂಪ್ ಸುಲಭ್ ಗ್ರಾಮ ಎಂದು ಕರೆಯಲ್ಪಡುತ್ತಿದೆ. ಭಾರತದ ಖ್ಯಾತ ಸಮಾಜ ಶಾಸ್ತ್ರಜ್ಞ, ಸಾಮಾಜಿಕ ಕಾರ್ಯಕರ್ತ ಹಾಗೂ ಸುಲಭ್ ಇಂಟರ್ನ್ಯಾಷನಲ್ ಎನ್ಜಿಒನ ಸಂಸ್ಥಾಪಕ ಮುಖ್ಯಸ್ಥ ಬಿಂದೇಶ್ವರ ಪಾಠಕ್ ಅವರು ಈ ಗ್ರಾಮಕ್ಕೆ, ಟ್ರಂಪ್ ಸುಲಭ್ ಗ್ರಾಮ ಎಂದು ನಾಮಕರಣ ಮಾಡಿದ್ದಾರೆ. ಭಾರತ ಮತ್ತು ಅಮೆರಿಕಾ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ