ಹತ್ರಾಸ್ ಘಟನೆಯಲ್ಲಿ ಯುವಕರಿಂದ ದೌರ್ಜನ್ಯಕ್ಕೆ ಒಳಗಾಗಿ ಸಾವನ್ನಪ್ಪಿದ ಯುವತಿಯ ಹಿಂದೆ ಯುವಕರು ನಾಲ್ಕೈದು ತಿಂಗಳ ಹಿಂದಿನಿಂದಲೇ ಬೆನ್ನುಬಿದ್ದಿದ್ದರಾ? ಇಂಥದ್ದೊಂದು ಆರೋಪವನ್ನು ಸಂತ್ರಸ್ತೆಯ ತಾಯಿ ಮಾಡಿದ್ದು, ದೂರಿನಲ್ಲಿ ಈ ವಿಷಯ ತಿಳಿಸಿದ್ದಾರೆ.ಠಾಕೂರ್ ಸಮುದಾಯದ ಲವ್ ಖುಷ್ ಮತ್ತು ಸಂದೀಪ್ ಸೇರಿದಂತೆ ಇನ್ನಿಬ್ಬರು ತಮ್ಮ 19 ವರ್ಷದ ಮಗಳ ಬೆನ್ನು ಹತ್ತಿದ್ದರು. ಎಲ್ಲಿ ಹೋದರೂ ಹಿಂಬಾಲಿಸುತ್ತಿದ್ದರು ಎಂದಿದ್ದಾರೆ.ಹಿಂಬಾಲಿಸಿ ಹುಡುಗರು ಕಿರುಕುಳ ಕೊಡುತ್ತಿದ್ದ ಬಗ್ಗೆ ತಮ್ಮ ಬಳಿ ಯುವತಿ ಹೇಳಿಕೊಂಡಿದ್ದಳು. ಹುರಿದು ಮುಕ್ಕಿ ತಮ್ಮ