ಫೆಬ್ರುವರಿ 23: ತುರ್ಬೆ ರೈಲು ನಿಲ್ದಾಣದಲ್ಲಿ ವ್ಯಕ್ತಿಯೊರ್ವ ಮಹಿಳಾ ಪ್ರಯಾಣಿಕರಿಗೆ ಬಲವಂತವಾಗಿ ಮುತ್ತಿಟ್ಟ ಘಟನೆ ಬುಧವಾರದಂದು ನವೀ ಮುಂಬೈನಲ್ಲಿ ನಡೆದಿದೆ. ಅಪರಾಧಿಯನ್ನು ರೈಲ್ವೆ ಪೋಲಿಸರು ಬಂಧಿಸಿದ್ದಾರೆ. ಸುಮಾರು 20 ವರ್ಷ ವಯಸ್ಸಿನ ಹುಡುಗಿಯು ತುರ್ಬೆ ರೈಲು ನಿಲ್ದಾಣದಲ್ಲಿ ನಗರ ಸಂಚಾರಿ ರೈಲುಗಾಗಿ ಕಾಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಸುದ್ದಿ ಸಂಸ್ಥೆ ಎಎನ್ಐ ಹಂಚಿದ ಸಿಸಿಟಿವಿ ದೃಶ್ಯವಳಿಯಲ್ಲಿ, ಆರೋಪಿಯು ಹುಡುಗಿಯನ್ನು ಅನುಸರಿಸುತ್ತಿದ್ದ. ನಂತರ, ಅವನು ಅವಳನ್ನು ಎಳೆದು ತಬ್ಬಿಕೊಂಡ