ಜೈಪುರ : ಭಾರತವು ಇಂದು ಉದಯಪುರದಲ್ಲಿ ತನ್ನ ಮೊದಲ ಒಮಿಕ್ರಾನ್ ಸಾವನ್ನು ವರದಿ ಮಾಡಿದೆ ಎಂದು ಸರ್ಕಾರಿ ಮೂಲಗಳು ದೃಢಪಡಿಸಿವೆ.1. ಮನೆಯಲ್ಲೇ ಐಸೋಲೇಟ್ ಆಗುವ ಸೌಮ್ಯ/ಲಕ್ಷಣ ರಹಿತ ಕೊರೊನಾ ರೋಗಿಗಳಿಗೆ, ಸೋಂಕು ನಿರ್ವಹಣೆಗೆ ಮಾರ್ಗದರ್ಶನ ನೀಡಲು, ಜಿಲ್ಲೆ/ಉಪಜಿಲ್ಲಾ ಮಟ್ಟದಲ್ಲಿ ಕಂಟ್ರೋಲ್ ರೂಂಗಳನ್ನು ಸ್ಥಾಪಿಸಿ, ಅದರ ನಂಬರ್ನ್ನು ನೀಡಲಾಗುತ್ತದೆ.2. ಹೀಗೆ ಸೋಂಕು ರಹಿತರು ಮತ್ತು ಸೌಮ್ಯ ಲಕ್ಷಣಗಳಿರುವವರು ಮನೆಯಲ್ಲಿ ಐಸೋಲೇಟ್ ಆಗಲು, ಕ್ವಾರಂಟೈನ್ಗೆ ಒಳಪಡಲು ಅಗತ್ಯ ಸೌಲಭ್ಯಗಳನ್ನು ಹೊಂದಬೇಕು.3. ಮನೆಯಲ್ಲಿ ಇರುವ