ಜೈಪುರ : ವಿಚ್ಚೇದನ ಪಡೆದ ಜೀವನಾಂಶ ಕುರಿತು ರಾಜಸ್ಥಾನ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪತ್ನಿ ಆದಾಯಗಳಿಸುತ್ತಿದ್ದರೆ ಆಕೆಯನ್ನು ಜೀವನಾಂಶದಿಂದ ವಂಚಿತಳಾಗಿ ಮಾಡಲು ಸಾಧ್ಯವಿಲ್ಲ. ಪತ್ನಿಗೆ ನಿಗದಿಪಡಿಸಿದ ಮೊತ್ತವನ್ನು ಜೀವನಾಂಶವಾಗಿ ಪತಿ ನೀಡಲೇಬೇಕು ಎಂದು ಹೈಕೋರ್ಟ್ ಹೇಳಿದೆ.ಬಿಕಾರನೇರ್ ಮೂಲದ ದಂಪತಿಗಳ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ. ಜೀವನಾಂಶ ಕುರಿತು ತಕರಾರಿನ ಕಾರಣ ದಂಪತಿಗಳು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್