ವಿಶ್ವದ ಸಾಫ್ಟ್ವೇರ್ ಉದ್ಯಮ ಇಂದು ಯುವಕರಿಗೆ ವರದಾನವಾಗಿದೆ. ಕೇವಲ ಕೆಲ ಸಾವಿರಗಳಲ್ಲಿ ಸಂಬಂಳ ಪಡೆಯುತ್ತಿದ್ದವರಿಗೆ ಇಂದಿನ ವೇತನ ಯುಗದಲ್ಲಿ ಜಾಗತಿಕ ಬದಲಾವಣೆ ಕಂಡು ಗಾಬರಿಯಾಗಿದ್ದಾರೆ. ಕನಸು ಮನಸಲ್ಲು ಎಣಿಸದ ಸಂಬಳ ಇದೀಗ ಯುವಕರು ಕಾಲೇಜು ಶಿಕ್ಷಣ ಮುಗಿದ ಕೂಡಲೇ ಪಡೆಯುತ್ತಿದ್ದಾರೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕಾನ್ಪುರದ ಇಬ್ಬರು ವಿದ್ಯಾರ್ಥಿಗಳು ಪ್ರಸಕ್ತ ಪ್ಲೇಸ್ಮೆಂಟ್ನಲ್ಲಿ ಬರೋಬ್ಬರಿ ತಲಾ 1.20 ಕೋಟಿ ಪ್ಯಾಕೇಜ್ ಪಡೆದಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ವಾರ್ಷಿಕ 1.20 ಕೋಟಿ ಅತ್ಯಧಿಕ