ಹಿಂದೂ ಮಹಿಳೆ ಹಾಗೂ ಮುಸ್ಲಿಂ ಪುರುಷನ ಮದುವೆಗೆ ಕಾನೂನಿನಲ್ಲಿ ಮಾನ್ಯತೆ ಇಲ್ಲ, ಆದರೆ ಹುಟ್ಟಿದ ಮಕ್ಕಳಿಗೆ ಮಾನ್ಯತೆ ಇದೆ- ಸುಪ್ರೀಂಕೋರ್ಟ್

ನವದೆಹಲಿ, ಬುಧವಾರ, 23 ಜನವರಿ 2019 (20:59 IST)

ನವದೆಹಲಿ : ಹಿಂದೂ ಮಹಿಳೆ, ಮುಸ್ಲಿಂ ಪುರುಷನನ್ನು ಮದುವೆಯಾದರೆ ಅದಕ್ಕೆ ಕಾನೂನಿನಲ್ಲಿ ಮಾನ್ಯತೆ ಇಲ್ಲ. ಆದರೆ ಅವರಿಗೆ ಹುಟ್ಟಿದ ಮಕ್ಕಳು ಮಾತ್ರ ಕಾನೂನಿನ ಮಾನ್ಯತೆ ಪಡೆಯುತ್ತಾರೆ ಎಂದು ಸುಪ್ರೀಂಕೋರ್ಟ್  ತೀರ್ಪನ್ನು ಪ್ರಕಟಿಸಿದೆ.


ಮುಸ್ಲಿಂ ಪುರುಷ ಹಾಗೂ ಹಿಂದೂ ಧರ್ಮಕ್ಕೆ ಸೇರಿದ ಆತನ ಎರಡನೇ ಹೆಂಡತಿಗೆ ಹುಟ್ಟಿದ್ದ ವ್ಯಕ್ತಿಯ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪನ್ನು ನೀಡಿದೆ.


ಹಿಂದೂಗಳು ಹೂವು ಆಲಂಕರಿಸಿದ ಮೂರ್ತಿ ಪೂಜೆ ಮಾಡುತ್ತಾರೆ. ಮುಸ್ಲಿಂ ಪುರುಷನೊಂದಿಗೆ ಹಿಂದೂ ಮಹಿಳೆ ವಿವಾಹಕ್ಕೆ ಮಾನ್ಯತೆ ಇಲ್ಲ. ಆದರೆ ಅವರಿಗೆ ಹುಟ್ಟಿದ ಮಕ್ಕಳು ಕಾನೂನುಬದ್ಧರಾಗಿದ್ದು, ತಂದೆಯ ಆಸ್ತಿಯಲ್ಲಿ ಪಾಲು ಪಡೆದುಕೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಆಸ್ಪತ್ರೆಗೆ ದಾಖಲಾದ ಗರ್ಭಿಣಿ ಸಾವು

ಹೆರಿಗೆಗೆ ಕರೆತಂದಿದ್ದ ಗರ್ಭಿಣಿಯೊಬ್ಬರು ಪೀಣ್ಯದ ಇಎಸ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ...

news

ನಡೆದಾಡುವ ದೇವರ ಮೇಲಿನ ಭಕ್ತಿ: ಊರಿನ ಹೆಸರನ್ನೇ ಬದಲಿಸಿದ ಗ್ರಾಮಸ್ಥರು!

ಸಿದ್ಧಗಂಗಾ ಶ್ರೀಗಳ ಕಾಯಕ ತಪಸ್ಸು, ಸೇವೆಗೆ ಭಕ್ತಿಪೂರ್ವಕವಾಗಿ ಆ ಊರಿನ ಜನರು ತಮ್ಮ ಗ್ರಾಮದ ಹೆಸರನ್ನೇ ...

ನಡೆದಾಡುವ ದೇವರ ಮೇಲಿನ ಭಕ್ತಿ: ಊರಿನ ಹೆಸರನ್ನೇ ಬದಲಿಸಿದ ಗ್ರಾಮಸ್ಥರು!

ಸಿದ್ಧಗಂಗಾ ಶ್ರೀಗಳ ಕಾಯಕ ತಪಸ್ಸು, ಸೇವೆಗೆ ಭಕ್ತಿಪೂರ್ವಕವಾಗಿ ಆ ಊರಿನ ಜನರು ತಮ್ಮ ಗ್ರಾಮದ ಹೆಸರನ್ನೇ ...

news

ಕೈ ಸಚಿವರ ರಾಜೀನಾಮೆ ವಿಷಯ: ಸಚಿವ ಹೇಳಿದ್ದೇನು?

ಕಾಂಗ್ರೆಸ್ ನ ಕೆಲವು ಸಚಿವರಿಂದ ರಾಜೀನಾಮೆ ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರೊಬ್ಬರು ಪ್ರತಿಕ್ರಿಯೆ ...