ಬುಲಂದ್ಶಹರ್: ಇದೊಂದು ಅಪ್ರಾಪ್ತ ವಯಸ್ಕ ಬಾಲಕಿಯೊಬ್ಬಳ ಕರುಣಾಜನಕ ಕತೆಯಾಗಿದ್ದು, ಬಾಲಕಿಯ ಮೇಲೆ ಸುಮಾರು 6 ತಿಂಗಳವರೆಗೆ ಅತ್ಯಾಚಾರ ಮಾಡಿದ ವ್ಯಕ್ತಿಯೊಬ್ಬ ಬಳಿಕ ಬಲಪ್ರಯೋಗದಿಂದ ಗರ್ಭಪಾತ ಮಾಡಿಸಿ ಅವಳ ಭ್ರೂಣವನ್ನು ತೆಗೆಸಿಹಾಕಿದ್ದ.