ಹೈದರಾಬಾದ್ : ಹಾಸ್ಟೆಲ್ ಯುವತಿಯ ಮೇಲೆ ಹಾಸ್ಟೆಲ್ ಮಾಲೀಕನ ಅಪ್ರಾಪ್ತ ಮಗ ಹಾಗೂ ಆತನ ಸ್ನೇಹಿತ ಅತ್ಯಾಚಾರ ಎಸಗಿದ ಘಟನೆ ಹೈದರಾಬಾದ್ ನ ಜುಬಿಲಿ ಹಿಲ್ಸ್ ನಲ್ಲಿ ನಡೆದಿದೆ.ಎಲ್ಲಾರೆಡ್ಡಿಗುಡಾದ ಹಾಸ್ಟೆಲ್ ನಲ್ಲಿ ವಾಸವಾಗಿದ್ದ 21 ವರ್ಷದ ಯುವತಿಯನ್ನು ಮಾಲೀಕನ ಅಪ್ರಾಪ್ತ ಮಗ ಹಾಗೂ ಆತನ ಸ್ನೇಹಿತ ಇಬ್ಬರು ಪರಿಚಯಮಾಡಿಕೊಂಡಿದ್ದರು. ಆಕೆಯ ಹಾಸ್ಟೆಲ್ ನಿಂದ ತನ್ನ ಅಕ್ಕನ ಮನೆಗೆ ತೆರಳಿದ್ದಾಗ ಆಕೆಗೆ ಫೋನ್ ಮಾಡಿ ಮನೆಯಲ್ಲಿ ಯಾರು ಇಲ್ಲದಿರುವ ವಿಷಯ ತಿಳಿದ