ಹೈದರಾಬಾದ್: ತಡರಾತ್ರಿ ವೇಳೆ ಹೋಟೆಲ್ ಗೆ ಬಂದಿದ್ದ ಬಡ ಗ್ರಾಹಕನ ಮೇಲೆ ಹೋಟೆಲ್ ಸಿಬ್ಬಂದಿ ಸಂಶಯಗೊಂಡು ಥಳಿಸಿದ್ದರಿಂದ ಆತ ಸಾವನ್ನಪ್ಪಿದ ಘಟನೆ ನಡೆದಿದೆ.