ಚೆನ್ನೈ: ಜಯಾ ಟಿವಿ ಮತ್ತು ಶಶಿಕಲಾ ದಿನಕರನ್ ಆಪ್ತರಿಗೆ ಸಂಬಂಧಪಟ್ಟ ಆಸ್ತಿ ಪಾಸ್ತಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಭಾರೀ ಸುದ್ದಿಯಾಗಿತ್ತು. ಆದರೆ ಈ ದಾಳಿಗೆ ಮೊದಲು ಐಟಿ ಅಧಿಕಾರಿಗಳು ಬಂದಿದ್ದು ಹೇಗೆಂದು ಗೊತ್ತಾದರೆ ದಂಗಾಗುತ್ತೀರಿ. ಆಡಳಿತಾರೂಢ ಸರ್ಕಾರ ಎಐಎಡಿಎಂಕೆ ಆಗಿರುವುದರಿಂದ ಐಟಿ ಅಧಿಕಾರಿಗಳು ಸುಳಿವೇ ಕೊಡದಿರಲು ಭಾರೀ ಸಾಹಸ ಮಾಡಿದ್ದಾರೆ. ಇದಕ್ಕಾಗಿ ಹಲವು ಕಾರುಗಳನ್ನು ಬಾಡಿಗೆಗೆ ಪಡೆದು ಅದನನ್ನು ಮದುವೆ ದಿಬ್ಬಣಕ್ಕೆ ಹೊರಡುವ ವಾಹನದಂತೆ ಸಿಂಗರಿಸಿದ್ದಾರೆ.ಬಳಿಕ