ತಿರುವನಂತಪುರಂ: ಕೇರಳದಲ್ಲಿ ಏಪ್ರಿಲ್ 6 ರಂದು ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಚುನಾವಣೆ ಕಾಂಗ್ರೆಸ್ ಗಿಂತ ರಾಹುಲ್ ಗಾಂಧಿ ಪಾಲಿಗೆ ಮಹತ್ವದ್ದು. ಪ್ರತೀ ಬಾರಿಯೂ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಥವಾ ಎಡರಂಗ ಎಲ್ ಡಿಎಫ್ ನೇತೃತ್ವದ ಪಕ್ಷ ಒಂದಾದ ಮೇಲೆ ಒಂದರಂತೆ ಅಧಿಕಾರಕ್ಕೇರುತ್ತದೆ. ಆದರೆ ಈ ಬಾರಿ ಕಮ್ಯನಿಷ್ಟ್ ಪಕ್ಷಕ್ಕೆ ಸಿಎಂ ಪಿಣರಾಯಿ ವಿಜಯನ್ ಜನಪ್ರಿಯತೆ ಮತ್ತೆ ಅಧಿಕಾರ ತಂದುಕೊಡಲಿದೆ ಎಂದು ಹೇಳಲಾಗುತ್ತಿದೆ.ಆದರೆ ರಾಹುಲ್ ಗಾಂಧಿ ಪಾಲಿಗೆ ಕೇರಳ