ನವದೆಹಲಿ: ಭಾರತದ ರಾಷ್ಟ್ರಪತಿ ಎನ್ನುವುದು ಪ್ರತಿಷ್ಠಿತ ಹುದ್ದೆ. ಈ ಹುದ್ದೆಯಿಂದ ನಿವೃತ್ತಿಯಾದ ಮೇಲೆ ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜೀವನ ಹೇಗಿರುತ್ತದೆ ಗೊತ್ತಾ? ಅವರಿಗೆ ಯಾವೆಲ್ಲಾ ಸೌಲಭ್ಯಗಳು ಇರುತ್ತವೆ? ಇಲ್ಲಿ ನೋಡಿ.ರಾಷ್ಟ್ರಪತಿ ಭವನ ಬಿಟ್ಟ ಮೇಲೆ ಪ್ರಣಬ್ ಮುಖರ್ಜಿ ದೆಹಲಿಯ 10 ರಾಜಾಜಿ ರಸ್ತೆಯ ಎರಡು ಮಹಡಿಯ ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಹಿಂದೆ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಕೂಡಾ ಇಲ್ಲಿಯೇ ನೆಲೆಸಿದ್ದರು. ರಾಷ್ಟ್ರಪತಿ ಭವನದಿಂದ ತಮ್ಮ ವೈಯಕ್ತಿಕ