ಚಂಡೀಗಢ : ಅತ್ಯಾಚಾರ ಅತ್ಯಾಚಾರ ಪ್ರಕರಣವನ್ನು ಹಿಂಪಡೆಯ ಬೇಕೆಂದರೆ 50 ಲಕ್ಷ ರೂಪಾಯಿ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದ ತಾಯಿ, ಮಗಳನ್ನು ಗುರುಗ್ರಾಮದ ಪೊಲೀಸರು ಬಂಧಿಸಿದ್ದಾರೆ.ನೀಡಿದ್ದ ದೂರನ್ನು ಹಿಂಪಡೆಯಬೇಕೆಂದರೆ 50 ಲಕ್ಷ ರೂಪಾಯಿ ಕೊಡಬೇಕೆಂದು ಯುವತಿ ಬೇಡಿಕೆ ಇಟ್ಟಿದ್ದಾಳೆ. ಬಳಿಕ ಆರೋಪಿಯ ಸಹೋದರ ಯುವತಿ ಹಾಗೂ ಆಕೆಯ ತಾಯಿಯ ವಿರುದ್ಧ ಸೆಕ್ಟರ್ 51ರಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಇದೀಗ ಗುರುಗ್ರಾಮ್ ಪೊಲೀಸರು ಯುವತಿಯನ್ನು ಭಿವಾನಿಯಲ್ಲಿ ಬಂಧಿಸಿದ್ದು, ಆಕೆಯ ತಾಯಿಯನ್ನು ಗುರುಗ್ರಾಮದ