ಪ್ರಧಾನಮಂತ್ರಿ ನರೇಂದ್ರಮೋದಿ ಕಪ್ಪು ಹಣ ಮತ್ತು ಭಯೋತ್ಪಾದನೆ ತಡೆಗೆ ನೋಟ್ ಬ್ಯಾನ್`ನಂತಹ ಕ್ರಾಂತಿಕಾರಕ ನಿರ್ಧಾರ ಕೈಗೊಂಡಿದ್ದರು. ಲಕ್ಷಗಟ್ಟಲೆ ನೋಟುಗಳನ್ನ ಪ್ರಿಂಟ್ ಮಾಡಿ ಹಳೆಯ ನೋಟುಗಳನ್ನ ಜಾಗದಲ್ಲಿ ಚಲಾವಣೆಗೆ ಬಿಟ್ಟಿದ್ದು ದೊಡ್ಡ ಸಾಹಸವೇ ಸರಿ. ಒಟ್ಟೊಟ್ಟಿಗೆ ಅಷ್ಟೊಂದು ನೋಟು ಮುದ್ರಣಕ್ಕೆ ಖರ್ಚಾಗಿದ್ದೆಷ್ಟು..? ಒಟ್ಟು ಲೆಕ್ಕ ಸಿಗದಿದ್ದರೂ ತಲಾ ನೊಟಿ ಮುದ್ರಣಕ್ಕೆ ಖರ್ಚಾದ ಹಣದ ಲೆಕ್ಕವನ್ನ ಕೇಂದ್ರ ಸರ್ಕಾರ ತೆರೆದಿಟ್ಟಿದೆ