ನವದೆಹಲಿ, ಆ. 11: ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ರಾಜ್ಯಗಳಿಗೆ ತೆರಿಗೆ ಹಂಚಿಕೆ ಮಾಡಿದ ನಂತರದ ಆದಾಯ ಕೊರತೆ (ಪೋಸ್ಟ್ ಡಿವಲ್ಯೂಷನ್ ರೆವೆನ್ಯೂ ಡಿಫಿಸಿಟ್ – ಪಿಡಿಆರ್ಡಿ) ಅನುದಾನದ 5ನೇ ಮಾಸಿಕ ಕಂತಿನ ಭಾಗವಾಗಿ 9,871 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಈ ಕಂತು ಬಿಡುಗಡೆ ಮಾಡುವುದರೊಂದಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು 49,355 ಕೋಟಿ ರೂಪಾಯಿ ತೆರಿಗೆ ನಂತರದ ಆದಾಯ ಕೊರತೆ ಅನುದಾನವನ್ನು (ಪಿಡಿಆರ್ಡಿ) ಅರ್ಹ ರಾಜ್ಯಗಳಿಗೆ