ನವದೆಹಲಿ: ಪ್ರಧಾನಿ ಮೋದಿ ಬೆಳ್ಳಗೆ, ಎತ್ತರದ ಆಕರ್ಷಕ ವ್ಯಕ್ತಿತ್ವ ಹೊಂದಿದ್ದಾರೆ. ಪ್ರಧಾನಿ ಮೋದಿ ಈ ರೀತಿ ಬೆಳ್ಳಗಾಗಿದ್ದು ಹೇಗೆ? ಕಾಂಗ್ರೆಸ್ ನಾಯಕ ಅಲ್ಪೇಶ್ ಠಾಕೂರ್ ರಹಸ್ಯ ಬಹಿರಂಗಪಡಿಸಿದ್ದಾರೆ. ಗುಜರಾತ್ ಚುನಾವಣಾ ರ್ಯಾಲಿಯಲ್ಲಿ ಮಾತನಾಡುವಾಗ ಕಾಂಗ್ರೆಸ್ ನಾಯಕ ಅಲ್ಪೇಶ್ ವಿಚಿತ್ರ ಆರೋಪ ಮಾಡಿದ್ದಾರೆ. ಪ್ರಧಾನಿ ಮೋದಿ 80 ರೂ. ಬೆಲೆಯ ಅಣಬೆ ತಿಂದೇ ಇಷ್ಟು ಬೆಳ್ಳಗಾಗಿದ್ದಾರೆ ಎಂದಿದ್ದಾರೆ!ಪ್ರಧಾನಿ ಮೋದಿ ಮೊದಲು ನನ್ನಂತೆ ಕಪ್ಪಗಿದ್ದರು. ಆದರೆ ಈಗ ಬೆಳ್ಳಗಾಗಿದ್ದಾರೆ. ಅದಕ್ಕೆ ಕಾರಣ