ನವದೆಹಲಿ: ಯಾವುದೇ ಅನುಮಾನಾಸ್ಪದ ಅಥವಾ ಮೋಸದ ವ್ಯವಹಾರದಿಂದ ನಿಮ್ಮನ್ನು ರಕ್ಷಿಸಲು ಎಸ್ ಬಿಐ ಕ್ರೆಡಿಟ್ ಕಾರ್ಡ್ ಬದ್ಧವಾಗಿದೆ. ನಿಮ್ಮ ಕಾರ್ಡ್ ನಲ್ಲಿ ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ಗಮನಿಸಿದರೆ, ನಿಮ್ಮ ಕಾರ್ಡ್ ನ ಮತ್ತಷ್ಟು ದುರುಪಯೋಗದಿಂದ ನಿಮ್ಮನ್ನು ರಕ್ಷಿಸಲು ಎಸ್ಎಂಎಸ್ ಮೂಲಕ ಕ್ರೆಡಿಟ್ ಕಾರ್ಡ್ ಅನ್ನು ನಿರ್ಬಂಧಿಸಬಹುದು ಎಂದು ಎಸ್ ಬಿಐ ತಿಳಿಸಿದೆ. ಎಸ್ ಎಂಎಸ್ ಮೂಲಕ ಎಸ್ ಬಿಐ ಕ್ರೆಡಿಟ್ ಕಾರ್ಡ್ ಅನ್ನು ನಿರ್ಬಂಧಿಸುವುದು ಹೇಗೆ? ನಿಮ್ಮ ಕಾರ್ಡ್ ಕಳುವಾಗಿದ್ದರೆ