ನವದೆಹಲಿ : ಪ್ರಧಾನಿ ಮೋದಿಯವರು ತಮ್ಮ ತಾಯಿ ಹೀರಾಬೆನ್ ಜೊತೆಗೆ ಅದ್ಭುತ ಬಾಂಧವ್ಯ ಹೊಂದಿದ್ದರು.ಮೋದಿಯವರು ದೇಶಕ್ಕೆ ಪ್ರಧಾನಿ, ಆದರೆ ಅಮ್ಮನ ಪಾಲಿಗೆ ಸದಾ ಮೋದಿ ಮುದ್ದಿನ ಮಗನಾಗಿದ್ದರು. ತಾಯಿ ನೂರನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಮೋದಿ ಭಾವನಾತ್ಮಕ ಬ್ಲಾಗ್ ಬರೆದಿದ್ದರು. ಅದರಲ್ಲಿ ಅಮ್ಮನ ಬದುಕು ಹಾಗೂ ಅವರೊಂದಿಗಿನ ಭಾಂದವ್ಯವನ್ನು ಬಿಚ್ಚಿಟ್ಟಿದ್ದರು.ಅಮ್ಮನೊಂದಿಗೆ ಕಳೆದ ತಮ್ಮ ಬಾಲ್ಯದ ವಿಶೇಷ ಕ್ಷಣಗಳನ್ನು ಅಂದು ಮೆಲುಕು ಹಾಕಿಕೊಂಡಿದ್ದರು. ಭಾವನಾತ್ಮಕ ಪತ್ರ: ಇಂದು, ನನ್ನ ತಾಯಿ ಹೀರಾಬೆನ್