ನವದೆಹಲಿ : ಸೋಮವಾರ ವಿಶ್ವದ ಬಹುತೇಕ ಷೇರುಸೂಚ್ಯಂಕ ಭಾರೀ ಕುಸಿತ ಕಾಣುವ ಮೂಲಕ ಹೂಡಿಕೆದಾರರಿಗೆ ಭಾರೀ ಶಾಕ್ ನೀಡಿವೆ. ಬಹುತೇಕ ದೇಶಗಳಲ್ಲಿ ಹಣದುಬ್ಬರ ಏರಿಕೆ ಸಮಸ್ಯೆ, ಡಾಲರ್ಗೆ ಬೇಡಿಕೆ ಹೆಚ್ಚಿದ್ದು, ಚೀನಾದಲ್ಲಿ ಮತ್ತೆ ಕೋವಿಡ್ ಸಂಖ್ಯೆಯಲ್ಲಿನ ಏರಿಕೆಗಳು ಷೇರು ಸೂಚ್ಯಂಕದ ಕುಸಿತಕ್ಕೆ ಕಾರಣವಾಗಿದೆ.ಅಮೆರಿಕದ ನಾಸ್ಡಾಕ್ ಸೂಚ್ಯಂಕ 513 ಅಂಕ ಕುಸಿತು 10826ರಲ್ಲಿ, ಜಪಾನ್ನ ನಿಕ್ಕಿ 836 ಅಂಕ ಕುಸಿದು 26987ರಲ್ಲಿ, ಸಿಂಗಾಪುರದ ಹ್ಯಾಂಗ್ಸೆಂಗ್ 738 ಅಂಕ ಕುಸಿದು 21067ರಲ್ಲಿ,